ಕೊಟ್ಟೂರು ಹೊಸಪೇಟೆ ರೈಲು ಬರುವ ಮಾರ್ಚ್ ಅಂತ್ಯದಲ್ಲಿ ಆರಂಭಿಸುದಾಗಿ ರೈಲ್ವೆ ಇಲಾಖೆ ಹೊಸ ಭರವಸೆ ಕೊಟ್ಟಿದೆ ......(Deccan Hearld 7.02.2019) .....ಈಹಿಂದೆ ಇಂತಹ ಅದೆಷ್ಟೋ ಬರವಸೆಗಳು ಹುಸಿಯಾಗಿರುವುದನ್ನು ಗಮನಿಸಿದರೆ ಈಭಾಗದ ಜನರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಿದಲ್ಲಿ ಮಾತ್ರ ಈಬೇಡಿಕೆ ಇಡೇರಬಹುದೇನೋ........ರೈಲು.ಹೋರಾಟ ಸಮಿತಿಯವರೆ ಯೋಚಿಸಿ....